ನೋಡ ನೋಡುತಿರೆ, ತುಂಬಿದೆ ಮೊದಲನೆ ಪುಟವ, ಆಗ ಅನಿಸಿತು, ನಾನು ಆಗಬಲ್ಲೆ ಕವಿಗಳಲೊಬ್ಬ ಮನುಜ. ನೋಡ ನೋಡುತಿರೆ, ತುಂಬಿದೆ ಮೊದಲನೆ ಪುಟವ, ಆಗ ಅನಿಸಿತು, ನಾನು ಆಗಬಲ್ಲೆ ಕವಿಗಳಲೊಬ್ಬ ಮನುಜ.
ಪ್ರತಿಕ್ಷೇ ಪ್ರತಿಕ್ಷೇ
ಬಿತ್ತಿದ ಕನಸಿನ ಬೀಜಗಳು ಮೊಳಕೆಯೊಡೆದು ಬೆಳೆಯದೇ ನಿಂತಿವೆ ಬಿತ್ತಿದ ಕನಸಿನ ಬೀಜಗಳು ಮೊಳಕೆಯೊಡೆದು ಬೆಳೆಯದೇ ನಿಂತಿವೆ
ನನ್ನೆಸರ ಮುಂದೆ ನಿನ್ನೆಸರ ಸೇರಿಸಿ ಈ ಉಸಿರಿಗೆ ಉಸಿರಾಗುವೆಯಾ..... ನನ್ನೆಸರ ಮುಂದೆ ನಿನ್ನೆಸರ ಸೇರಿಸಿ ಈ ಉಸಿರಿಗೆ ಉಸಿರಾಗುವೆಯಾ.....
ನೀಡಿ ಬಿಡೊಮ್ಮೆ ಪ್ರತ್ಯುತ್ತರ ಅವರಿಗೂ ಅರಿವಾಗಲಿ ನಿನ್ನ ನೋವಿನ ಆಳ ನೀಡಿ ಬಿಡೊಮ್ಮೆ ಪ್ರತ್ಯುತ್ತರ ಅವರಿಗೂ ಅರಿವಾಗಲಿ ನಿನ್ನ ನೋವಿನ ಆಳ